A.H. MEDIA_313 YouTube Stats

  • Total Views
    3.67K
  • Subscribers
    N\A
    • Avg Daily Views
      4
    • Category
      N\A
    • Total videos
      59
ADVERTISEMENT
ADVERTISEMENT

DESCRIPTION



❤️❤️❤️❤️

*//"ಸೂರತುಲ್ //"ಕೌಸರ್//" ನ ಮಹತ್ವಗಳು//"*
[ಈ ಸೂರತ್ ಓದುವವರಿಗೆ ಸಿಗುವ *5* ಗುಣಗಳು]

*1.* ಶುಕ್ರವಾರ ರಾತ್ರಿ *1000* ಬಾರಿ ಸೂರತ್ ಕೌಸರನ್ನೂ *1000* ಬಾರಿ ಸ್ವಲಾತನ್ನೂ ಹೇಳಿ ಶುದ್ಧನಾಗಿ ಮಲಗಿದರೆ ಪ್ರವಾದಿ ﷺِ ರವರನ್ನು ಕನಸಿನಲ್ಲಿ ಕಾಣಬಹುದು.

*2.* ಸೂರತುಲ್ ಕೌಸರ್ ಓದಿದವರಿಗೆ ಅಲ್ಲಾಹು ಸ್ವರ್ಗದ ಜಲಪಾತಗಳಿಂದ ಕುಡಿಸುತ್ತಾನೆ. (ದುರ್ ರುನ್ನಾಳೀಂ)

*3.* ಇಮಾಂ ತಮೀಮಿ(ರ) ರವರು ಹೇಳುತ್ತಾರೆ: ಸೂರತುಲ್ ಕೌಸರ್ ಓದುವುದು ನಿಯಮಿತಗೊಳಿಸಿದರೆ ಖಬರ್ ನ್ನು ಒಲಿಸಿಕೊಳ್ಳಬಹುದು. ರಬ್ಬ್ ನ ಮೇಲೆ ಭಯವಿರುವುದು. ಮಳೆ ಬರುವಾಗ ಈ ಸೂರತ್ *100* ಬಾರಿ ಓದಿದ ನಂತರ ದುಆ ಮಾಡಿದರೆ ಕೂಡಲೇ ಉತ್ತರ ದೊರೆಯುತ್ತದೆ. ಬೌತಿಕವೋ, ಪಾರತ್ರಿಕವೋ ಆಗಿರುವ ಯಾವುದೇ ಕಾರ್ಯವನ್ನೂ ಸಾಧಿಸಬಹುದು. ಪರೀಕ್ಷಿಸಿ ನೋಡಿರುವುದಾಗಿದೆ ಇದು. (ಖಸ್ವೀನ..)

*4.* ಸೂರತುಲ್ ಕೌಸರ್ ಬರೆದು ಕಟ್ಟಿದರೆ ಸುರಕ್ಷಿತತ್ವ ಲಭಿಸುವುದು. ಶತ್ರುಗಳ ದ್ರೋಹವು ಫಲಿಸುವುದಿಲ್ಲ. ಅದು ದೇಹದಲ್ಲಿರುವವರೆಗೆ ಯಾವುದೇ ಆಪತ್ತು ಮೋಸವೂ ತಟ್ಟುವುದಿಲ್ಲ. (ಖವಾಸ್ವುಲ್ ಖುರ್ ಆನ್)

*5.* ಸೂರತುಲ್ ಕೌಸರ್ ಪನ್ನೀರಿನಲ್ಲಿ ಓದಿರಿ. ಅದು ನಿತ್ಯೇನ ಕಣ್ಣಿಗೆ ಹಾಕಿದರೆ ಕಣ್ಣಿನ ದೃಷ್ಟಿಯು ಪ್ರಕಾಶವು ಹೆಚ್ಚುವುದು. ನೋವು ಮರೆಯಾಗುವುದು. (ಖಸ್ವೀನ..)
A.H. MEDIA_313